ರಾಸಾಯನಿಕ ಗೊಬ್ಬರಗಳು

ಪೂರ್ವ ವರ್ಷದ ಕಬ್ಬು ( ಸೆಪ್ಟೆಂಬರ್ - ನವೆಂಬರ್)

ರಸಾಯನಿಕ ಗೊಬ್ಬರಗಳನ್ನು ಹಾಕುವ ಸಮಯ ಇಳುವರಿ ಪ್ರಮಾಣ (ಮೆ.ಟನ್/ಎಕರೆ) ಸಾವಯವ ಮತ್ತು ಸಂಯುಕ್ತ ರಸಾಯನಿಕ ಗೊಬ್ಬರಗಳು
ತಿಪ್ಪೆ ಗೊಬ್ಬರ
(ಮೆ.ಟನ್/ಎಕರೆ)
ಯೂರಿಯಾ
ಕೆಜಿ
ಡಿಎಪಿ
ಕೆಜಿ
ಮ್ಯೂರೇಟ್ ಆಪ್ ಫೋಟ್ಯಾಷ
ಕೆಜಿ
ನಾಟಿ ಮಾಡುವ ಸಮಯದಲ್ಲಿ
40 2.5 23 87 20
60 5 38 172 31
80 7.5 53 259 42
30 ರಿಂದ 45 ದಿನಗಳ ನಂತರ (ಹಗುರವಾಗಿ ಮಣ್ಣೆರಿಸುವ ಸಮಯದಲ್ಲಿ)
40 0 66 0 0
60 0 76 0 0
80 0 106 0 0
60 ರಿಂದ 75 ದಿನಗಳ ನಂತರ
40 0 69 0 0
60 0 114 0 0
80 0 159 0 0
100 ರಿಂದ 120 ದಿನಗಳ ನಂತರ (ಹೆಚ್ಚುವರಿ ಮಣ್ಣೆರಿಸುವ ಸಮಯದಲ್ಲಿ)
40 0 92 0 20
60 0 152 0 31
80 0 212 0 42
ಒಟ್ಟು
40 2.5 230 87 40
60 5 380 182 62
80 7.5 530 259 84

ವರ್ಷದ ಕಬ್ಬು (ಡಿಸೆಂಬರ್ – ಮಾರ್ಚ್-15)

ರಸಾಯನಿಕ ಗೊಬ್ಬರಗಳನ್ನು ಹಾಕುವ ಸಮಯ ಇಳುವರಿ ಪ್ರಮಾಣ (ಮೆ.ಟನ್/ಎಕರೆ) ಸಾವಯವ ಮತ್ತು ಸಂಯುಕ್ತ ರಸಾಯನಿಕ ಗೊಬ್ಬರಗಳು
ತಿಪ್ಪೆ ಗೊಬ್ಬರ
(ಮೆ.ಟನ್/ಎಕರೆ)
ಯೂರಿಯಾ
ಕೆಜಿ
ಡಿಎಪಿ
ಕೆಜಿ
ಮ್ಯೂರೇಟ್ ಆಪ್ ಫೋಟ್ಯಾಷ
ಕೆಜಿ
ನಾಟಿ ಮಾಡುವ ಸಮಯದಲ್ಲಿ
40 2.5 13 54 39
60 5 28 80 64
80 7.5 42 109 88
30 ರಿಂದ 45 ದಿನಗಳ ನಂತರ (ಹಗುರವಾಗಿ ಮಣ್ಣೆರಿಸುವ ಸಮಯದಲ್ಲಿ)
40 0 26 0 0
60 0 56 0 0
80 0 84 0 0
60 ರಿಂದ 75 ದಿನಗಳ ನಂತರ
40 0 39 0 0
60 0 84 0 0
80 0 126 0 0
100 ರಿಂದ 120 ದಿನಗಳ ನಂತರ (ಹೆಚ್ಚುವರಿ ಮಣ್ಣೆರಿಸುವ ಸಮಯದಲ್ಲಿ)
40 0 52 0 39
60 0 112 0 64
80 0 168 0 88
ಒಟ್ಟು
40 2.5 130 54 78
60 5 280 80 128
80 7.5 420 109 176

ಅಡಸಾಲಿ ಕಬ್ಬು (ಜೂನ್‍ - ಅಗಸ್ಟ್)

ರಸಾಯನಿಕ ಗೊಬ್ಬರಗಳನ್ನು ಹಾಕುವ ಸಮಯ ಇಳುವರಿ ಪ್ರಮಾಣ (ಮೆ.ಟನ್/ಎಕರೆ) ಸಾವಯವ ಮತ್ತು ಸಂಯುಕ್ತ ರಸಾಯನಿಕ ಗೊಬ್ಬರಗಳು
ತಿಪ್ಪೆ ಗೊಬ್ಬರ
(ಮೆ.ಟನ್/ಎಕರೆ)
ಯೂರಿಯಾ
ಕೆಜಿ
ಡಿಎಪಿ
ಕೆಜಿ
ಮ್ಯೂರೇಟ್ ಆಪ್ ಫೋಟ್ಯಾಷ
ಕೆಜಿ
ನಾಟಿ ಮಾಡುವ ಸಮಯದಲ್ಲಿ
40 2.5 8 33 0
60 5 20 78 0
80 7.5 31 122 6
100 10 44 163 16
30 ರಿಂದ 45 ದಿನಗಳ ನಂತರ
(ಹಗುರವಾಗಿ ಮಣ್ಣೆರಿಸುವ ಸಮಯದಲ್ಲಿ)
40 0 16 0 0
60 0 40 0 0
80 0 62 0 0
100 0 88 0 0
60 ರಿಂದ 75 ದಿನಗಳ ನಂತರ
40 0 24 0 0
60 0 60 0 0
80 0 93 0 0
100 0 132 0 0
100 ರಿಂದ 120 ದಿನಗಳ ನಂತರ
(ಹೆಚ್ಚುವರಿ ಮಣ್ಣೆರಿಸುವ ಸಮಯದಲ್ಲಿ)
40 0 32 0 0
60 0 80 0 0
80 0 124 0 0
100 0 176 0 16
ಒಟ್ಟು
40 2.5 76 33 0
60 5 200 78 0
80 7.5 310 122 12
100 10 440 163 32

*ಪ್ರತಿ ಎಕರೆಗೆ 5 ಗ್ರಾo. ಗಿಬ್ಬರಲಿಕ ಆಸಿಡನ್ನು 150 ಲೀ. ನೀರಿನಲ್ಲಿ ಬೆರೆಸಿ 60 ರಿoದ 90 ದಿನದೊಳಗೆ ಸಿoಪರಣೆಯನ್ನು ಮಾಡಬೇಕು.

ಲಘು ಪೋಷಕಾಂಶಗಳು ಮಣ್ಣಿಗೆ/ಎಕರೆಗೆ (ಕಿ.ಗ್ರಾo.)* ಸಿoಪರಣೆ % ಪ್ರಮಾಣ (ಗ್ರಾo)**
ಕಬ್ಬಿಣ 10 0.25 750
ಸತುವು 10 0.25 750
ತಾಮ್ರ 5 0.1 300
ಮ್ಯಾoಗನೀಜ್ 5 0.2 600
ಬೋರಾನ್ 2 0.1 300

ಸೂಚನೆ: *ಕಬ್ಬನ್ನು ಹಚ್ಚುವಾಗ ಮಣ್ಣಿನಲ್ಲಿ ಹಾಕಬೇಕು.

ಸಿoಪರಣೆಯನ್ನು 45 ಮತ್ತು 90 ನೇ ದಿನ ಮಾಡಬೇಕು.

ಜೈವಿಕ ಗೊಬ್ಬರಗಳು

  • ಅಜೋಸ್ಪಿರಿಲ 0 –4 ಕೆ.ಜಿ/ಎಕರೆ ಮತ್ತು
  • oಜಕ ಕರಗಿಸುವ ಸೂಕ್ಷ್ಮಾಣುಜೀವಿ – 4 ಕೆ.ಜಿ/ಎಕರೆ

ಸಾವಯವ ಗೊಬ್ಬರದ ಜೊತೆ ಬೆರಿಸಿ 2-3 ವಾರ ಮೊದಲು ಮಣ್ಣಿಗೆ ಹಾಕುವುದು.

ಅoತರ ಬೆಳೆಗಳು

ಕಬ್ಬು ಹಚ್ಚುವ ಸಮಯು ಬೆಳೆಗಳು (ಕಿ.ಗ್ರಾo.)*
ಜೂನ್–ಅಗಸ್ಟ್ ಸೋಯಾಅವರೆ, ಉಳ್ಳಾಗಡ್ಡಿ, ಕೋತoಬರಿ, ವಟಾಣಿ ಮತ್ತು ಸೆಣಬು.
ಅಕ್ಟೋಬರ್ – ನವ್ಹೆoಬರ್ ಬೀಟರೂಟ, ಬಳ್ಳೊಳ್ಳಿ, ಎಲೆಕೋಸು, ಹೂಕೋಸು ಮತ್ತು ತಿoಗಳಅವರೆ
ಜನವರಿ – ಫೆಬ್ರುವರಿ ಉಳ್ಳಾಗಡ್ಡಿ, ಕಲ್ಲoಗಡಿ ಮತ್ತು ಸವತೆಕಾಯಿ